






ಅಧ್ಯಕ್ಷರಾಗಿ ಸೀತಾರಾಮ ರೈ ಸೇರ್ತಾಜೆ , ಕಾರ್ಯದರ್ಶಿಯಾಗಿ ಪ್ರಮೀಳಾ ನೀರ್ಪಾಡಿ ಉಪಾಧ್ಯಕ್ಷರಾಗಿ ಅಶೋಕ ಅನಂತನಡ್ಕ ಆಯ್ಕೆ


ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಅಜಲಡ್ಕ ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಜೂ.14ರಂದು ನಡೆಯಿತು.



ಅಧ್ಯಕ್ಷರಾಗಿ ಸೀತಾರಾಮ ರೈ ಸೇರ್ತಾಜೆ, ಉಪಾಧ್ಯಕ್ಷರಾಗಿ ಅಶೋಕ ಅರಂತನಡ್ಕ, ಕಾರ್ಯದರ್ಶಿಯಾಗಿ ಪ್ರಮೀಳಾ ನೀರ್ಪಾಡಿ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ನಾರಾಯಣ ಅಜಲಡ್ಕ, ಕೋಶಾಧಿಕಾರಿಯಾಗಿ ತಿಮ್ಮಪ್ಪ ನೀರ್ಪಾಡಿ ಇವರನ್ನು ಆರಿಸಲಾಯಿತು.










