






ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026 -27 ಸಾಲಿನ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳ ಪೋಷಕರ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಕುಸುಮಾಧರ ಬೆದ್ರಾಜೆ, ಉಪಾಧ್ಯಕ್ಷರಾಗಿ ಸವಿತ ನೂಜಾಡಿ, ಸದಸ್ಯರಾಗಿ ಹರೀಶ್, ದಿನೇಶ್, ಹರ್ಷಿತಾ, ಸುಮಿತ ಮತ್ತು ಅಸ್ಪಾದ್ ರವರನ್ನು ಆಯ್ಕೆ ಮಾಡಿ ಸಮಿತಿ ರಚಿಸಲಾಯಿತು.












