






ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆಯಲಿರುವ 39ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ವಿಗ್ರಹ ರಚನೆ ಮೂಹರ್ತ ಪರ್ಲಡ್ಕ ತಾರಾನಾಥ್ ಆಚಾರ್ಯ ನೇತೃತ್ವದಲ್ಲಿ ನೆರವೇರಿತು.





ಅಧ್ಯಕ್ಷ ಶ್ರೀಧರ ಸಪಲ್ಯ ಕುಂಜಾರು, ಉಪಾಧ್ಯಕ್ಷ ಶವಿನ್ ಕುಂಜಾರು, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಪೂವಪ್ಪ ದೇಂತಡ್ಕ, ರಮೇಶ್ ರೆಂಜಾಳ, ಶ್ರೀಧರ್ ಪಂಜಿಗುಡ್ಡೆ, ಹಿರಿಯರಾದ ಗಿರಿಧರ ಪಂಜಿಗುಡ್ಡೆ, ಪಡ್ನೂರು ಶ್ರೀಜನಾರ್ದನ ಯುವಕ ಮಂಡಲದ ಅಧ್ಯಕ್ಷ ಸುಧಾಕರ್ ದೇಂತಡ್ಕ, ಮಾಜಿ ಅಧ್ಯಕ್ಷ ರಾಜೇಶ್ ಬೇರಿಕೆ, ಗಣೇಶೋತ್ಸವದ ಮಾಜಿ ಕಾರ್ಯದರ್ಶಿ ರತನ್ ಕುಂಜಾರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು










