






ಅಧ್ಯಕ್ಷರಾಗಿ ಶ್ರೀನಾಥ್ ಗೌಡ ಕೇವಳ, ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಬಡ್ಡಮೆ ಆಯ್ಕೆ


ಆಲಂಕಾರು: ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರಿನ 2025-26 ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಚುನಾವಣೆಯಲ್ಲಿ ಶ್ರೀನಾಥ್ ಗೌಡ ಕೇವಳ ಅವರು ಅಧ್ಯಕ್ಷರಾಗಿ ಮತ್ತು ಕುಶಾಲಪ್ಪ ಗೌಡ ಬಡ್ಡಮೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.



ಕಾರ್ಯದರ್ಶಿಯಾಗಿ ನವೀನ್ ರೈ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಪೂಂಜಾ , ಕೋಶಾಧಿಕಾರಿಯಾಗಿ ರೂಪಾ ಎಂ. ಟಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತ್ರಿವೇಣಿ, ಸುಬ್ರಹ್ಮಣ್ಯ ಬಂಗೇರ, ವಾರಿಜ , ಮೋನಪ್ಪ ಗೌಡ, ಜಯಂತ ನೆಕ್ಕಿಲಾಡಿ, ನಾಗೇಶ್ ನೆಕ್ಕಿಲಾಡಿ, ನೋಣಯ್ಯ ಕೊಂಡಾಡಿ , ಪ್ರೇಮ ಶರವೂರು ಇವರು ಆಯ್ಕೆಯಾಗಿರುತ್ತಾರೆ.










