ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ-ಸ್ವಾಗತ ಸಮಿತಿ ರಚನೆ

0

ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ ಜು.26ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಡಿವಿಷನ್ ಅಧ್ಯಕ್ಷ ಅಬ್ದುಸ್ಸಲಾಮ್ ಹನೀಫಿ ಕಬಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಸಾಹಿತ್ಯೋತ್ಸವ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್‌ಮೆನ್ ಆಗಿ ಅಬ್ದುಲ್ ಅಝೀಝ್ ಚೆನ್ನಾರ್, ಜನರಲ್ ಕನ್ವೀನರ್ ಆಗಿ ಹಾರಿಸ್ ಅಡ್ಕ, ಫೈನಾನ್ಸಿಯಲ್ ಸೆಕ್ರೆಟರಿ ಆಗಿ ಇಕ್ಬಾಲ್ ಬಪ್ಪಳಿಗೆ ಅವರನ್ನು ಆಯ್ಕೆ ಮಾಡಲಾಯಿತು.


ವೈಸ್ ಚೇರ್‌ಮೆನ್ ಆಗಿ ಅಬೂಬಕರ್ ನರಿಮೊಗರು, ಫಾರೂಕ್ ಬನ್ನೂರು, ಅಬ್ದುಲ್ಲ ಕಾವು, ಹಮೀದ್ ಕೊಯಿಲ, ಇಬ್ಬ ಬಪ್ಪಳಿಗೆ, ಶಾಹುಲ್ ಹಮೀದ್ ಕಬಕ, ರಝಾಕ್ ಹಿಮಮಿ ರೆಂಜ, ಸಾಜಿದ್ ಪಾಟ್ರಕೋಡಿ, ಕನ್ವೀನರ್‌ಗಳಾಗಿ ಸ್ವಾಲಿಹ್ ಮುರ, ಮಜೀದ್ ಪಾಟ್ರಕೋಡಿ, ರಫೀಕ್ ಬಾಹಸನಿ ರೆಂಜ, ಉವೈಸ್ ಬೀಟಿಗೆ, ಹನೀಫ್ ಬನ್ನೂರು, ಶಮೀರ್ ಸಖಾಫಿ ರೆಂಜಲಾಡಿ, ಶಮೀರ್ ಬನ್ನೂರು, ರಫೀಕ್ ಕೊಡಿಪ್ಪಾಡಿ, ತಖಿಯುದ್ದೀನ್ ಮದನಿ ಮಾಡನ್ನೂರು, ಫವಾಝ್ ಕಟ್ಟತ್ತಾರ್‌ರವರನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿಗೆ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಅಬೂ ಶಝ ಕೂರ್ನಡ್ಕ, ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಯೂಸುಫ್ ಹಾಜಿ ಸಾಜ, ಉಮರ್ ಹಾಜಿ ಬನ್ನೂರು, ಯೂಸುಫ್ ಸಯೀದ್ ನೇರಳಕಟ್ಟೆ, ಅಬ್ದುಲ್ಲ ಉಸ್ತಾದ್ ಬನ್ನೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ರಫೀಕ್ ಸಖಾಫಿ ಕೆಮ್ಮಾಯಿ, ಮುಹಮ್ಮದ್ ಬಾಯಂಬಾಡಿ ಅವರನ್ನು ಆಯ್ಕ ಮಾಡಲಾಯಿತು. ಸಿನಾನ್ ಸಅದಿ ಹಸನ್ ನಗರ ಸ್ವಾಗತಿಸಿದರು. ಫೈಝಲ್ ಈಶ್ವರಮಂಗಲ ವಂದಿಸಿದರು.

LEAVE A REPLY

Please enter your comment!
Please enter your name here