







ಬಡಗನ್ನೂರು : ಕುಂಬ್ರ ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ಕೇಂದ್ರ ಸಹಕಾರಿ ಬ್ಯಾಂಕಿನ ಕುಂಬ್ರ ಶಾಖೆಯಲ್ಲಿ ಜು.7 ರಂದು ನಡೆಯಿತು.


ಶ್ರೀ ತುಳಸಿ ನವೋದಯ ಗುಂಡ್ಯಡ್ಕ, ಧನಲಕ್ಷ್ಮೀ ನವೋದಯ ಅಲಂತ್ತಡ್ಕ, ಅಕ್ಷಯ ನವೋದಯ ಪಯಂದೂರು ಹಾಗೂ ಮಾರಿಯಮ್ಮ ನವೋದಯ ಕೌಡಿಚ್ಚಾರ್ ಇದರ ಸದಸ್ಯರರಿಗೆ ರೂ 313.544 ಲಾಭಾಂಶವನ್ನು ಕೇಂದ್ರ ಸಹಕಾರಿ ಬ್ಯಾಂಕ್ ನ ಮೆನೇಜರ್ ವಿಶ್ವನಾಥ್ ರವರು ಚೆಕ್ ವಿತರಣೆ ಮಾಡಿದರು.




ಈ ಸಂದರ್ಭದಲ್ಲಿ ತಾಲೂಕು ಮೇಲ್ವಿಚಾರಕ ಹರೀಶ್ ಕುಲಾಲ್ ಹಾಗೂ ಸಿಬ್ಬಂದಿಗಳು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪ್ರೇರಕಿಯರಾದ ಹರಿಣಾಕ್ಷಿ ಡಿ ಟಿ, ಹಾಗೂ ಗಾಯತ್ರಿ ಕಾವು ಸಹಕಾರಿಸಿದರು.










