ಪಾಣಾಜೆ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ ನಡೆಯುವ 4ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ ಹಾಗೂ ವರಮಹಾಲಕ್ಷೀ ವ್ರತ ಕಥಾ ಪ್ರವಚನ ಕಾರ್ಯಕ್ರಮ ಆ.28 ರಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜು.12 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಹೈಕೋರ್ಟು ವಕೀಲರಾದ  ಶ್ರೀರಾಜಾರಾಮ್ ಸೂರ್ಯಂಬೈಲು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ, ಸದಾಶಿವ ರೈ ಸೂರಂಬೈಲು,ನಾರಾಯಣಪ್ರಕಾಶ್ ನೆಲ್ಲಿತ್ತಿಮಾರು, ವಿಶ್ವನಾಥ್ ರೈ ಕಡಮಾಜೆ, ಯತೀರಾಜ ಶೆಟ್ಟಿ ಸೂರಂಬೈಲ್ , ಶ್ರೀಹರಿ ನಡುಕಟ್ಟ, ಶ್ರೀ ಪ್ರಸಾದ್ ನಡುಕಟ್ಟ,  ಶ್ರೀನಿವಾಸ ಮಂಟಮೆ, ರಮಾನಾಥ ರೈ, ಗೀತಾರೈ ಪಡ್ಯಂಬೆಟ್ಟು, ಶಾರದಾ ಗೋಪಾಲ ಕೊಂದಲ್ಕಾನ, ಸುಜಾತಾ ರೈ ದೇವಿಕಾ ರೈ, ವೇದಾವತಿ, ಅನುರಾಧ, ಮಮತ, ಉಷಾ,  ಸುಚೇತಾ ರೈ ಮೊದಲಾದ ಗಣ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here