ಅಪ್ಪಿ ದೇವಸ್ಯ ನಿಧನ

0

ಬೆಳ್ಳಿಪ್ಪಾಡಿ : ಪುತ್ತೂರು ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯ ಮಾಜಿ ಕೊಡಿಂಬಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೊರಗಪ್ಪ ಗೌಡ ಅವರ ಪತ್ನಿ ಅಪ್ಪಿ(66.ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.3ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಲೊಕೇಶ್‌, ಜಯಪ್ರಕಾಶ್‌ ,ಪುತ್ರಿ ಹೇಮಲತಾ ಹಾಗೂ ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here