ಆದರ್ಶ ಸ್ಪೋರ್ಟ್ಸ್ ಕ್ಲಬ್ ಹೊಸ್ಮಠ-ಬಲ್ಯ ವತಿಯಿಂದ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ

0

ಕಡಬ: ಆದರ್ಶ ಸ್ಪೋರ್ಟ್ಸ್ ಕ್ಲಬ್ (ರಿ.) ಹೊಸ್ಮಠ-ಬಲ್ಯ ಇದರ ಸದಸ್ಯರಾದ ಸಂತೋಷ್ ದೇವಾಡಿಗ (ಗಾಣದಕೊಟ್ಟಿಗೆ) ಅವರ ಚಿಕಿತ್ಸಾ ವೆಚ್ಚಕ್ಕೆ ಕ್ಲಬ್ ವತಿಯಿಂದ ನೀಡಲಾಯಿತು.


ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಶೇಖರ ಗೌಡ ದೇರಾಜೆ, ಉಪಾಧ್ಯಕ್ಷ ಮಹಮ್ಮದ್ ಆಲಿ ಹೊಸ್ಮಠ, ಕೋಶಾಧಿಕಾರಿ ಅವೀನ್ ಬಂಗೇರ ಪಲ್ಲತಡ್ಕ, ಕ್ರೀಡಾ ಕಾರ್ಯದರ್ಶಿ ಪುನೀತ್ ಗೌಡ ಸಂಪಡ್ಕ ಹಾಗೂ ಸದಸ್ಯರಾದ ಉಮೇಶ್ ಪೂಜಾರಿ ಪಾಲ್ತಿಮಾರು, ಕೇಶವ ಕೆರೆನಡ್ಕ ಮತ್ತು ಸಚಿನ್ ಗಾಣದಕೊಟ್ಟಿಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here