ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯಪುರಸ್ಕಾರ ಪ್ರಶಸ್ತಿ

0

ಪುತ್ತೂರು: ಜುಲೈ 9 ಮತ್ತು10 ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ರಾಜ್ಯಪುರಸ್ಕಾರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯಪುರಸ್ಕಾರ ಪ್ರಶಸ್ತಿ ದೊರೆತಿದೆ.


ರಾಜ್ಯಪಾಲರಾದ ಥಾವರ್ ಛಂಧ್ ಗೆಹಲೂಟ್ ರವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 2026-2027 ನೇ ಸಾಲಿನಲ್ಲಿ ನಡೆದ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ

ಆಶ್ರಯ್ ಎ ಶೆಟ್ಟಿ(ಅರುಣ್ ಕುಮಾರ್ ಶೆಟ್ಟಿ ಮತ್ತು ವಾಣಿ ಎ ಶೆಟ್ಟಿ ಪುತ್ರ), ಚಿನ್ಮಯಿ ಆರ್ (ರಾಮಚಂದ್ರ ಭಟ್ ಡಿ ಮತ್ತು ಮಾನಸ ಪದ್ಯಾಣ ರವರ ಪುತ್ರ), ಕೆಲಿಡಾ ಜೋಷ್ನಾ ದಲ್ಮೇಡಾ (ಪೌಲ್ ಜೋಕಿಂ ದಲ್ಮೇಡಾ ಮತ್ತುಸೆಲಿನ್ ದಲ್ಮೇಡಾ ರವರ ಪುತ್ರಿ.), ಧನ್ವಿ(ದಾಮೋದರ ಶೆಟ್ಟಿ ಮತ್ತು ಭವ್ಯ ಶೆಟ್ಟಿ ರವರ ಪುತ್ರಿ), ಗಗನ್ ದೀಪ್ (ಪೊಡಿಯ ಮತ್ತು ಕವಿತಾ ಎನ್ ರವರ ಪುತ್ರ.) , ಗಹನ್ ಎಂ.ಪಿ ಆಚಾರ್ಯ(ಪಾಂಡುರಂಗ ಆಚಾರ್ಯ ಮತ್ತು ಕಾಂಚನ ರವರ ಪುತ್ರ), ಜೀವಿತಾ. ರೈ( .ರಘುನಾಥ. ರೈ ಮತ್ತು ಉಷಾ. ಆರ್. ರೈ ರವರ ಪುತ್ರಿ),ಮನ್ವಿತ್. ಎ. ಎನ್ (ಅಪ್ಪಯ್ಯ ನಾಯ್ಕ ಮತ್ತು ಪೂರ್ಣಿಮ. ಡಿ ರವರ ಪುತ್ರ) ,ಪ್ರೀತಿಕಾ ಜೆ (ಜಯರಾಮ ಆಚಾರ್ಯ ಮತ್ತು ಚಂದ್ರಕಲಾ ರವರ ಪುತ್ರಿ),ರಿಷಭ್ ಅರ್ (ರಾಧಾಕೃಷ್ಣ ಕೆ. ಮತ್ತು ಮಮತಾ ರವರ ಪುತ್ರ), ಸಹನ್ ಪಿ.ಎಸ್ (ಪ್ರದೀಪ್ ಶಗ್ರಿತ್ತಾಯ ಮತ್ತು ಜ್ಯೋತಿ ರವರ ಪುತ್ರ), ಸಾಕ್ಷಿ ಎ ಶೆಟ್ಟಿ (ಅಕ್ಷಿತ್ ಶೆಟ್ಟಿ ಮತ್ತು ಸವಿತಾ ಯನ್ ರವರ ಪುತ್ರಿ),ಶೌರ್ಯ ಎಂ ಆಚಾರ್ಯ (ಮಿಥುನ್ ಆಚಾರ್ಯ ಮತ್ತು ಸುಷ್ಮಾ ಮಿಥುನ್ ರವರ ಪುತ್ರ),ಶ್ರೀನಿಧಿ ಡಿ ಶೆಟ್ಟಿ (ಎಂ ದಿನೇಶ್ ಶೆಟ್ಟಿ ಮತ್ತು ಶ್ರೀ ಲತಾ ಡಿ ಶೆಟ್ಟಿ ರವರ ಪುತ್ರಿ.),ತಸ್ಮಯಿ ಪಿ ಶೆಟ್ಟಿ (ಪುಷ್ಪರಾಜ್ ಶೆಟ್ಟಿ ಮತ್ತು ಭಾರತಿ ಪಿ ಶೆಟ್ಟಿ ಪುತ್ರಿ), ವಂಶಿಕೃಷ್ಣ ಎಸ್. ಎಂ( ಬಾಲಪ್ಪ ಗೌಡ ಮತ್ತು ಉಷಾ ಎಂ ರವರ ಪುತ್ರಿ),ವಿಪಿನ್.ವಿ.ಪಿ.( ಪರಶುರಾಮ ಮತ್ತು ಧನಲಕ್ಷ್ಮೀ .ಬಿ ರವರ ಪುತ್ರ),ಯಶಸ್. ಎಂ. ರೈ( ಮಧುಸೂದನ ರೈ ಮತ್ತು ಪವಿತ್ರ. ಎಂ. ರೈ ರವರ ಪುತ್ರ)ಇವರು ರಾಜ್ಯಪುರಸ್ಕಾರ ಪ್ರಶಸ್ತಿಯನ್ನು ಪಡೆದು ರಾಷ್ಟ್ರಪತಿ ಪುರಸ್ಕಾರ ಆಯ್ಕೆಗೊಂಡಿರುತ್ತಾರೆ. ಇವರಿಗೆ ಶಿಕ್ಷಕಿ ಮೈತ್ರೇಯಿ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಟ್ರೆಸ್ಸಿ ರವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here