







ಆಲಂಕಾರು: ಕೊಂಡಪ್ಪಾಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆ.12 ರಂದು ಆಟಿ ಅಮಾವಾಸ್ಯೆಯು ವರ್ಷ ಪ್ರತಿ ನಡೆಯುವಂತೆ ಬೆಳಿಗ್ಗೆ ನಿತ್ಯಪೂಜೆ,ಸಂತಾನ ಪ್ರಾರ್ಥನೆ,ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಗೋಕುಲ ಪಿ.ಎಸ್ ,ಆರ್ಚಕರು,ವಿವಿಧ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















