







ರಾಮಕುಂಜ: ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.


ಕದಂಬ ಆಟೋ ಚಾಲಕ-ಮಾಲಕರ ಸಂಘ ರಾಮಕುಂಜ, ಗ್ರಾಮ ಪಂಚಾಯಿತಿ ರಾಮಕುಂಜ, ಸ್ವಾಗತ್ ಚಿಕನ್ ಸೆಂಟರ್ ಆತೂರು, ಕುಡಿಯುವ ನೀರು ನಿರ್ವಾಹಕ ಸಂಜೀವ, ಆಶಾ ಕಾರ್ಯಕರ್ತೆ ಪ್ರಮೀಳಾ ಹಾಗೂ ಮಕ್ಕಳ ಪೋಷಕರು ಸಿಹಿತಿಂಡಿ ನೀಡಿ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಯಮುನಾ ಕೆ.ಸ್ವಾಗತಿಸಿದರು. ಸಹಾಯಕಿ ಪ್ರವೀಣ ಕೆ.ವಿ.ಸಹಕರಿಸಿದರು. ಮಕ್ಕಳು ಪ್ರಾರ್ಥಿಸಿದರು.













