ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಈಶ್ವರಮಂಗಲ : ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ 40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.

ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮತ್ತು ಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರ ಪಾಣಿ ಮೆಣಸಿನಕಾನ ಗೋಪಾಲಕೃಷ್ಣ ಕುಂಜತ್ತಾಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅರ್ಚಕ ರವೀಂದ್ರ ಮಾಣಿಲತ್ತಾಯ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಗಾಯತ್ರಿ ಚಂದ್ರಶೇಖರ ಕತ್ರಿಬೈಲು, ಸುಂದರ ಮೇನಾಲ,ಜೊತೆ ಕಾರ್ಯದರ್ಶಿ ಕೊರಗಪ್ಪ ಮುಂಡ್ಯ, ಕೋಶಾಧಿಕಾರಿ ಹರೀಶ್ ಈಶ್ವರಮಂಗಲ, ಸಂಘಟನಾ ಕಾರ್ಯದರ್ಶಿ ಜಯರಾಜ್ ಗೌಡ, ಮೋಹನಾಂಗಿ ಬೀಜಂತ್ತಡ್ಕ, ಸವಿತಾ ರೈ ನೆಲ್ಲಿತ್ತಡ್ಕ,ನಾಗಪ್ಪ ಗೌಡ ಬೋಮ್ಮೆಟ್ಟಿ, ಮಂಜುನಾಥ ರೈ ಸಾಂತ್ಯ,,ಕೇಶವ ಕೋರಿಗದ್ದೆ, ಕೊರಗಪ್ಪ ಮುಂಡ್ಯ, ಗೋಪಾಲಕೃಷ್ಣ ಚಿಮುನಿಗುಡ್ಡೆ,ರಾಮಣ್ಣ ನಾಯ್ಕ, ಜಯಚಂದ್ರ ಸೆರಾಜೆ, ಪುಷ್ಪಾವತಿ, ವಿಕ್ರಮ್ ರೈ ಸಾಂತ್ಯ, ರಾಮಣ್ಣ ನಾಯ್ಕ,ಸತೀಶ್ ಸುರುಳಿಮೂಲೆ, ಆನಂದ ರೈ ಸಾಂತ್ಯ, ಅಚ್ಚುತ ಮಣಿಯಾಣಿ ಸಾಂತ್ಯ, ಯೋಗಿಶ್ ಕೆಮ್ಮತ್ತಡ್ಕ, ರಮಾನಂದ ಕೋರಿಗದ್ದೆ, ನವೀನ್ ಕುಕ್ಕುಡೇಲ್ ಎಸ್ಟೇಟ್, ನಾರಾಯಣ ರೈ ಬೆಡಿಗದ್ದೆ, ಅಪ್ಪಕುಂಞ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here