







ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ಧನ ದೇವಸ್ಥಾನದ ಜೀರ್ಣೋದ್ದಾರ ಭಾಗವಾಗಿ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ ಧ್ವಜ ಪೀಠ ಇದರ ಶಿಲಾಮಯಾ ಕೆಲಸಗಳಿಗೆ ಶಿಲ್ಪಿ ಪದ್ಮನಾಭ ಗೌಡ ಇವರಿಗೆ 10 ಲಕ್ಷ ರೂಪಾಯಿ ಮುಂಗಡ ನೀಡಲಾಯಿತು.


ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ವಾಸ್ತು ಇಂಜಿನಿಯರ್ ಪಿ.ಜಿ ಜಗನ್ನಿವಾಸ್ ರಾವ್, ಬಾಲಕೃಷ್ಣ ನಾಕ್ ಮಾಲ್ತೊಟ್ಟು, ಪೂವಪ್ಪ ದೇಂತಡ್ಕ, ಮಹೇಶ್ ಪುಂಜೊತ್ತೋಡಿ, ನಾರಾಯಣ ಗೌಡ ಕುಂಜಾರು. ಬಾಳಪ್ಪ ನಾಕ್ ದೇಮೇರು. ಬಾಳಪ್ಪ ಗೌಡ ಕುಂಜಾರು, ಯಶೋಧರ ಕುಂಜಾರು, ರಾಧಾಕೃಷ್ಣ ಕುಂಜಾರು, ಸತ್ಯನಾರಾಯಣ ರಾವ್ ಕುಂಜಾರು , ಶ್ರೀಧರ್ ಕುಂಜಾರು, ಶೋಭಾ ಪೊಯ್ಯೆ, ರೋಹನ್ ಪೂಜಾರಿ ಮಾವಿನಕಟ್ಟೆ, ಅನಿತಾ ಪಡ್ಡಾಯೂರು, ನರಸಿಂಹ ಮಯ್ಯ ಮುಂಬೈ ಅರ್ಚಕ ಶ್ರೀಕಾಂತ್ ಭಟ್ ಸದಸ್ಯರಾದ ಮನೋಹರ್ ಆರ್ವರ್ ಗುತ್ತು ಹಾಗೂ ಬಾಲಕೃಷ್ಣ ಗೌಡ ಮೂವಪು ಉಪಸ್ಥಿತರಿದ್ದರು.













