






ಪುತ್ತೂರು : ಸುಳ್ಯ ಕೆಪಿಎಸ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ರಿದಮಿಕ್ ಯೋಗದಲ್ಲಿ ಇಶಾನಿ ಮತ್ತು ಶ್ರೀಯಾ ದ್ವಿತೀಯ ಸ್ಥಾನ ಹಾಗೂ ಸಾತ್ವಿಕ್ ಮತ್ತು ಪ್ರನ್ವಿತ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಮುಖ್ಯಗುರು ತಾರಾನಾಥ ಸವಣೂರು ತಿಳಿಸಿದ್ದಾರೆ .ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಮಕ್ಕಳಿಗೆ ತರಬೇತಿಯನ್ನು ನೀಡಿದ್ದರು















