ಬೈತಡ್ಕ ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ನಲ್ಲಿ ಬಕ್ರೀದ್ ಆಚರಣೆ

0

ಕಾಣಿಯೂರು: ಜುಮಾ ಮಸೀದಿ ಮತ್ತು ದರ್ಗಾ ಶೆರೀಫ್ ಬೈತಡ್ಕದಲ್ಲಿ ಸಂಭ್ರಮದ ಈದ್ ಆಚರಿಸಲಾಯಿತು.ಮಸೀದಿಯ ಖತೀಬರಾದ ಮೂಸ ಸಖಾಫಿ ಉಸ್ತಾದರು ಈದ್ ನಮಾಝಿಗೆ ನೇತೃತ್ವ ನೀಡಿ ಖುತುಬಾ ಪಾರಾಯಣಗೈದರು.


ಬಳಿಕ ಬೈತಡ್ಕದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಮಶ್ಹೂರ್ ವಲಿಯುಲ್ಲಾಹಿ ಅವರ ದರ್ಗಾ ಝಿಯಾರತ್ ನಡೆಯಿತು. ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಊರವರು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here