ಕಾಂಚೀಪುರಂ ರೇಷ್ಮೆ ಸಾರಿ ಸೆಂಟರ್ : ಹಳೆ ರೇಷ್ಮೆ ಸೀರೆಗೆ ಕೈ ತುಂಬ ಹಣ, ಗೋಲ್ಡ್ ಪ್ಲೇಟ್ ಬಳೆ ಉಚಿತ

0

ಪುತ್ತೂರು: ನಿಮ್ಮ ಬಳಿ ಹಳೆ ಕಾಂಚೀಪುರಂ, ಬನಾರಸ್, ರೇಷ್ಮೆ ಪಂಚೆಗಳು, ರೇಷ್ಮೆ ಲಂಗ, ಸೀರೆ, ಮೈಸೂರ್ ಸಿಲ್ಕ್, ರೇಷ್ಮೆ ಸೀರೆಗಳು ಇವೆಯೇ? ಹಾಗಿದ್ದರೆ ಹಳೆ ಸೀರೆಗಳನ್ನು ಕೂಡಲೇ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಕೇಶವ ಶ್ರೀ ಶಾಪಿಂಗ್ ಸೆಂಟರ್‌ನ ಮೋರ್ ಸೂಪರ್ ಮಾರ್ಕೇಟ್ ಬಳಿಯ ನೆಲ ಮಹಡಿಯಲ್ಲಿರುವ ಶ್ರೀ ಕಾಂಚೀಪುರಂ ರೇಷ್ಮೆ ಸಾರಿ ಸೆಂಟರ್‌ಗೆ ಭೇಟಿ ನೀಡಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಈ ಖರೀದಿ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದ್ದು, ಸೆ.24ರ ವರೆಗೆ ಮಾತ್ರ ಇರಲಿದೆ.

ಯಾವುದೇ ರೀತಿಯ ಹಳೆಯ ಕಾಂಚೀಪುರಂ ರೇಷ್ಮೆ ಟಿಶ್ಯೂ ಸ್ಯಾರಿ ಬೆಲೆ 6 ಸಾವಿರ ರೂ.ನಿಂದ 60 ಸಾವಿರ ರೂ. ವರೆಗೆ ನೀಡಲಾಗುತ್ತಿದ್ದು, ಗ್ರಾಹಕರಿಗೆ ಸೀರೆಗಳನ್ನು ಬೆಳಗ್ಗೆ 10 ರಿಂದ ಸಂಜೆ 8 ಗಂಟೆವರೆಗೆ ಮಾರಾಟ ಮಾಡಬಹುದಾಗಿದೆ. ಪೇಪರ್ ಮತ್ತು ಪ್ಯೂರ್ ಜರಿ ಇರುವ ರೇಷ್ಮೆ ಸೀರೆಯನ್ನು ತಂದವರಿಗೆ ಗೋಲ್ಡ್ ಪ್ಲೇಟ್ ಬಳೆ ಉಚಿತವಾಗಿ ನೀಡಲಾಗುತ್ತಿದೆ.

ನೋಟು, ಬೆಳ್ಳಿ ಎಕ್ಸ್ಚೇಂಜ್:
ಹರಿದ ನೋಟುಗಳು ಹಾಗೂ 2000 ಮುಖ ಬೆಲೆಯ ನೋಟುಗಳನ್ನೂ ಇಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಹಳೆಯ ಬೆಳ್ಳಿ ಸಾಮಾಗ್ರಿಗಳನ್ನು ಅದೇ ದಿನದ ದರದಲ್ಲಿ ಖರೀದಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂತಹ ಸೀರೆಗಳನ್ನು ಕಾಂಚೀಪುರಂ ಬಾಬು ಶಾಪ್ ಸೊಸೈಟಿಯಲ್ಲಿ ಕೊಡುವ ಬೆಲೆಗೆಯೇ ಗ್ರಾಹಕರಿಂದ ಖರೀದಿಸಲಾಗುತ್ತದೆ. ಕರೆ ಮಾಡಿದರೆ ಮನೆಗೆ ಬಂದು ಖರೀದಿಸುವ ವ್ಯವಸ್ಥೆಯೂ ಇದ್ದು, 73395818867, 9577667737 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here