ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಕದಿರು ವಿತರಣೆ September 13, 2026 0 FacebookTwitterWhatsApp ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಭಕ್ತರಿಗೆ ಹೊಸತೆನೆ ಕದಿರು ವಿನಿಯೋಗ ಸೆ.13ರಂದು ಬೆಳಗ್ಗೆ ನೆರವೇರಿತು.ಮಠದ ಕಾರ್ಯದರ್ಶಿ ಯು ಪೂವಪ್ಪ ಅವರಿಗೆ ಮಠದ ಅರ್ಚಕರು ಕದಿರು ವಿತರಿಸಿದ ಬಳಿಕ ಭಕ್ತರಿಗೆ ವಿತರಣೆ ಮಾಡಲಾಯಿತು.