ಪಾಲ್ತಾಡು ಶ್ರೀ ವಿಷ್ಣು ಮಿತ್ರ ವೃಂದ ದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ September 13, 2026 0 FacebookTwitterWhatsApp ಪಾಲ್ತಾಡು: ಪಾಲ್ತಾಡು ಶ್ರೀ ವಿಷ್ಣು ಮಿತ್ರ ವೃಂದ ದ ವತಿಯಿಂದ ಮನಿಕ್ಕಾರ ಪ್ರೌಢಶಾಲೆ, ಪ್ರಾಥಮಿಕ ಶಾಲೆ. ಅಂಗನವಾಡಿ ವಠಾರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು ಮಿತ್ರ ವೃಂದದ ಸದಸ್ಯರು ಭಾಗವಹಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಗ್ರಾಮ ಪಂಚಾಯತ್ ಕೊಳ್ತೀಗೆ ಸಹಕರಿಸಿದರು.