ನಿಡ್ಲೆ ಮಲ್ಲಿಗೆ ಮನೆ ನಿವಾಸಿ ಟಿ. ಯೋಗೀಶ್ ರಾವ್ ನಿಧನ

0

ನಿಡ್ಲೆ: ಇಲ್ಲಿಯ ಮಲ್ಲಿಗೆ ಮನೆ ನಿವಾಸಿ ಟಿ. ಯೋಗೀಶ್ ರಾವ್ (76ವ) ರವರು ಸೆ.26 ರಂದು ಅಸೌಖ್ಯದಿಂದ ನಿಧನರಾದರು.

ಇವರು ನಿಡ್ಲೆ, ಅರಸಿನಮಕ್ಕಿ ಅಲ್ಲದೆ ಇನ್ನಿತರ ಪ್ರೌಢಶಾಲೆಗ:ಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ನಿವೃತ್ತಿಗೊಂಡಿದ್ದರು. ಮೃತರು ಪತ್ನಿ, 2 ಗಂಡು ಮಕ್ಕಳು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here