ಉಜಿರೆಯ ಅಜ್ಜರಕಾಡು ಗ್ರೌಂಡ್ನಲ್ಲಿ ಅನಾಥ ಶವ ಪತ್ತೆ

0

ಉಜಿರೆ: ಇಲ್ಲಿಯ  ಬೆಳಾಲು ಕ್ರಾಸ್ ಹತ್ತಿರದಲ್ಲಿರುವ ಅಜ್ಜರಕಾಡು ಗ್ರೌಂಡು ಬಳಿ ಅನಾಥ ಶವ ಸೆ. 26ರಂದು ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಇದ್ದರು.

LEAVE A REPLY

Please enter your comment!
Please enter your name here