ಶಿವ ಮಾಣಿಕ್ಯ ತಂಡದಿಂದ ವೈದಕೀಯ ನೆರವು

0


ಬೆಳ್ತಂಗಡಿ : ಶಿವಮಾಣಿಕ್ಯ ತಂಡ ಬೆಳ್ತಂಗಡಿ ಇದರ ಹದಿನೈದನೆಯ ಯೋಜನೆಯ ಹಸ್ತಾಂತರ ಕಾರ್ಯವಾಗಿ ಸೆ.26 ರಂದು ಫಲಾನುಭವಿ ಗಂಟಲಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಣಿಯೂರು ಗ್ರಾಮದ ಪೈರೊಟ್ಟು ನಿವಾಸಿ ರೇವತಿ ಇವರಿಗೆ ತಂಡದಲ್ಲಿ ಸಂಗ್ರಹಿಸಲಾದ ಮೊತ್ತ ರೂ. 9,100/ ನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಶಿವಮಾಣಿಕ್ಯ ಸದಸ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here