ನಾಸಿಕ್ ನಲ್ಲಿ ಟೈಲರ್ ಉದ್ಯಮಿಯಾಗಿದ್ದ ಕನ್ಯಾಡಿ ನಿವಾಸಿ ಹರೀಶ್ ಎ. ಪೂಜಾರಿ ನಿಧನ

0

ಬೆಳ್ತಂಗಡಿ : ನಡ ಸಮಿಪದ ಕನ್ಯಾಡಿ ಗ್ರಾಮದ ಮುಡೋಟ್ಟು ನಿವಾಸಿ ಹಲವು ವರ್ಷಗಳಿಂದ ಮಹಾರಾಷ್ಟ್ರದ ನಾಸಿಕ್ ನಲ್ಲಿ ಟೈಲರ್ ಉದ್ಯಮಿಯಾಗಿದ್ದ ಹರೀಶ್ ಎ. ಪೂಜಾರಿ (55 ವರ್ಷ )ರವರು ಅಸೌಖ್ಯದಿಂದ ಸೆ.29 ರಂದು ನಿಧನರಾದರು, ಅಂತ್ಯ ಕ್ರಿಯೆ ಮುಡೋಟ್ಟು ಮನೆಯಲ್ಲಿ ಸೆ.30 ರಂದು ನಡೆಯಿತು.

ಮೃತರು ಪತ್ನಿ ರಂಜಿನಿ ,ಪುತ್ರ ಧನಿಷ್ , ಪುತ್ರಿ ಅನ್ವೇಷ,, 5 ಮಂದಿ ಸಹೋದರರು, ಇಬ್ಬರು ಸಹೋದರಿಯರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here