ಗುರುವಾಯನಕೆರೆ: ಶಿವಂ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಡಿಸ್ಕೌಂಟ್ ಸೇಲ್

0

ಗುರುವಾಯನಕೆರೆ: ಇಲ್ಲಿನ ಮುಯೂರ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಂ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಸೇಲ್ ಇದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ಕಳೆದ 3 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಸಂಸ್ಥೆಯಲ್ಲಿ ದೊರೆಯತ್ತಿದ್ದು, ದೀಪಾವಳಿಗೆಂದೇ ರಾಜ್ಯದ ಹಲವು ಕಡೆಗಳಿಂದ ಹಲವು ಉಡುಪುಗಳನ್ನು ತರಿಸಲಾಗಿದೆ ಎಂದು ಮಾಲಕರು ಮಾಹಿತಿ ನೀಡಿದ್ದಾರೆ.

ಮದುವೆ ಸೀರೆಗಳು,ಫ್ಯಾನ್ಸಿ ಸೀರೆಗಳು,ಮಕ್ಕಳ ಡ್ರೆಸ್ಗಳು,ಯುವಕ ಯುವತಿಯರ ಬಟ್ಟೆಗಳು,ಸೂಟಿಂಗ್ & ಶರ್ಟಿಂಗ್ಸ್ ,ಸಿಲ್ಕ್ ಸೀರೆಗಳು,ಕಾಂಜೀವರಂ,
ಧರ್ಮಾವರಂ,ಮೈಸೂರು ಸಿಲ್ಕ್ ಸಾರಿಗಳ ಅಮೋಘ ಸಂಗ್ರಹವಿದೆ.

ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಖರೀದಿಯ ಮೇಲೆ 5% ರಿಂದ 10% ಸ್ಪೇಷಲ್ ಡಿಸ್ಕೌಂಟ್ ಹಾಗೂ ರೂ 2000 ಕ್ಕಿಂತ ಮೇಲ್ಪಟ್ಟ ಖರೀದಿಗೆ ಗಿಪ್ಟ್ ಐಟಂ ಸಿಗಲಿದೆ. ಈ ಆಫರ್ ಅ.20 ರಿಂದ ಅ.30 ರ ವರೆಗೆ ಇರುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here