ಪಡಂಗಡಿ ಗ್ರಾಮದ ಕುದ್ರೆಂಜ ನಿವಾಸಿ ಪ್ರಾನ್ಸಿಸ್ ಕರ್ನೇಲಿಯೊ ನಿಧನ

0

ಮದ್ದಡ್ಕ: ಪಡಂಗಡಿ ಗ್ರಾಮದ ಕುದ್ರೆಂಜ ನಿವಾಸಿ ಪ್ರಾನ್ಸಿಸ್ ಕರ್ನೇಲಿಯೊ(47ವ) ಅಸೌಖ್ಯದಿಂದ ಅ 21ರಂದು ನಿಧನರಾದರು.

ಮೃತರು ಪತ್ನಿ ಮತ್ತು ಒಂದು  ಗಂಡು ಒಂದು ಹೆಣ್ಣು ಮಕ್ಕಳನ್ನು ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

ಇವರು ಕಳೆದ ಕೆಲವು ವರ್ಷಗಳ ಕಾಲ ಮದ್ದಡ್ಕದಲ್ಲಿ ರಿಕ್ಷಾ ಚಾಲಕರಾಗಿದ್ದು ಎಲ್ಲರ ಚಿರಪರಿಚಿತರಾಗಿದ್ದರು.

LEAVE A REPLY

Please enter your comment!
Please enter your name here