ಉಜಿರೆ ಅನುಗ್ರಹ ಶಾಲೆಯ ವಿದ್ಯಾರ್ಥಿನಿ ಕು| ರೋಸಾ ಜೋಯ್ ರವರಿಗೆ ಕೆ.ಎಸ್.ಎಂ.ಸಿ.ಎ . ಸಂಘಟನೆಯ ವತಿಯಿಂದ ಅಭಿನಂದನೆ

0

ಉಜಿರೆ: ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾಟದ ತಂಡಕ್ಕೆ ಆಯ್ಕೆಯಾದ ಉಜಿರೆ ಅನುಗ್ರಹ ಶಾಲೆಯ ವಿದ್ಯಾರ್ಥಿನಿ ಕು| ರೋಸಾ ಜೋಯ್ ಎನ್ ರವರಿಗೆ ಉಜಿರೆ K.S.M.C.A. ಸಂಘಟನೆಯ ವತಿಯಿಂದ ಅಭಿನಂದನೆ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ K.S.M.C.A. ಧರ್ಮಸ್ಥಳ ವಲಯದ ಅಧ್ಯಕ್ಷರಾದ ಜೈಸನ್ ಪಟ್ಟೆರೀಲ್ , ಕಾರ್ಯದಶಿ೯ ಜೇಮ್ಸ್ ನೆಲ್ಲಿಕುನ್ನೆಲ್ ಉಜಿರೆ , ಘಟಕದ ಅಧ್ಯಕ್ಷರಾದ ಜೋಬಿ ಮುಳವನ , ಪದಾಧಿಕಾರಿಗಳಾದ ಮನೋಜ್, ಚೆರಿಯನ್, ಸನ್ನಿ , ಡಾನಿಶ್, ಲಿಜಿ ಜಾಸ್ಸನ್, ಬಿಂದು ಜೊಸೆಫ್ ರವರು ಉಪಸ್ಥಿತರಿದ್ದರು. ಉಜಿರೆ ಧರ್ಮಗುರುಗಳಾದ ಫಾ. ವರ್ಗಿಸ್ ಪುದಿಯೆಡತ್ತ್ ಕಾರ್ಯಕ್ರಮವನ್ನು ಆರ್ಶೀವದಿಸಿದರು. ವಕೀಲರಾದ ರೋಬಿನ್ ಚಿರುನಿಲಮ್ ರವರು ನಿರೂಪಿಸಿ ವಂದಿಸಿದರು.

ಕು| ರೋಸಾ ರವರ ತಂದೆ ಜೋಯ್ ತಾಯಿ ಪುಷ್ಪ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here