ಐಸಿವೈಯಂ ಬೆಳ್ತಂಗಡಿಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳ ಸುರಿಮಳೆ

0

ಇಂದ ಬೆಟ್ಟು: ಬೆಳ್ತಂಗಡಿ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯು  ಇಂದಬೆಟ್ಟು ಚರ್ಚ್ ನಲ್ಲಿ ನ.6ರಂದು ಜರುಗಿತು.

4 ಸ್ಪರ್ಧೆಯಲ್ಲಿ  ಬೆಳ್ತಂಗಡಿ ಹೊಲಿ ರೀಡಿಮರ್ ಚರ್ಚ್ ಐ ಸಿ ವೈ ಯಂ 3 ಬಹುಮಾನಗಳನ್ನು ಪಡೆದುಕೊಂಡಿದ್ದು, ಗ್ರೂಪ್ ಡಾನ್ಸ್, ಗ್ರೂಪ್ ಸಿಂಗಿಂಗ್ , ಕ್ವಿಜ್ ನಲ್ಲಿ  ಪ್ರಥಮ ಸ್ಥಾನ ಪಡೆದು    ಚಾಂಪಿಯನ್ ಶಿಪ್ ಪಡೆದುಕೊಂಡಿದೆ.

 

LEAVE A REPLY

Please enter your comment!
Please enter your name here