ಜಿನ್ನಪ್ಪ ಪೂಜಾರಿ ಶಿಶಿಲ ನಿಧನ

0

ಶಿಶಿಲ: ಇಲ್ಲಿಯ ಕಾಂಜಿರೋಳಿ ನಿವಾಸಿ ಜಿನ್ನಪ್ಪ ಪೂಜಾರಿ (60) ಇವರು ಅಸೌಖ್ಯದಿಂದ ನ.7ರಂದು ನಿಧನರಾದರು.

ನಾಟಿವೈಧ್ಯರಾದ ಇವರನ್ನು ಇತ್ತೀಚೆಗೆ ಧರ್ಮಸ್ಥಲದಲ್ಲಿ ಜರುಗಿದ ಹಿಂದುಳಿದ ಮೋರ್ಚಾ ಸಭೆಯಲ್ಲಿ ಸನ್ಮಾನಿಸಲಾಗಿತ್ತು. ಅಲ್ಲದೆ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

ಮೃತರು ಪತ್ನಿ ಲಲಿತಾ, 2 ಗಂಡು ಮಕ್ಕಳಾದ ರಾಘವೇಂದ್ರ, ಪುರುಷೋತ್ತಮ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here