ಅಳದಂಗಡಿ: ದೋರಿಂಜ ನಿವಾಸಿ ಯೋಗೀಶ್ ರಾವ್ ನಿಧನ

0

ಅಳದಂಗಡಿ: ಇಲ್ಲಿಯ ದೋರಿಂಜ ನಿವಾಸಿ ಯೋಗೀಶ್ ರಾವ್(5೦ವ) ಅವರು ಅನಾರೋಗ್ಯದಿಂದ ಬಳಲಿ ನ.9ರಂದು ನಿಧನರಾದರು.

ಇವರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ರಾವ್ ದೋರಿಂಜ ಇವರ ಸಹೋದರರಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here