ಆರ೦ಬೋಡಿ: ಗೆಳೆಯರ ಬಳಗದಿಂದ ಸಹಾಯಹಸ್ತ

0


ವೇಣೂರು: ಶ್ರೀ ಪಂಚದುರ್ಗಾ ಗೆಳೆಯರ ಬಳಗ ಆರಂಬೋಡಿ ಇದರ ವತಿಯಿಂದ ಜರುಗಿದ ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯರ್ಥ,ಕ್ರೀಡಾಕೂಟ ದೀಪಾವಳಿ ಟ್ರೋಫಿ-2022. ಪ್ರಯುಕ್ತ 4 ಅನಾರೋಗ್ಯ ಪೀಡಿತರಿಗೆ 10ಸಾವಿರ ದಂತೆ, ಮತ್ತು 6ಬಡ ಕುಟುಂಬಗಳಿಗೆ ಕಿಟ್(ಜಿನಿಸು ಸಾಮಾನು)ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪಂಚದುರ್ಗಾ ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here