ವಲಯ ಮಟ್ಟದ ಕ್ರೀಡೆಯಲ್ಲಿ ಉ೦ಬೆಟ್ಟು ಶಾಲೆಗೆ ಹಲವು ಪ್ರಶಸ್ತಿ

0

ವೇಣೂರು : ಬಜಿರೆ ಸ.ಉ.ಪ್ರಾ. ಶಾಲೆಯಲ್ಲಿ ನಡೆದ ವಲಯ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಉಂಬೆಟ್ಟು ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಸುರಕ್ಷಾ  – 600ಮೀ ಓಟ  ಪ್ರಾಥಮಿಕ ವಿಭಾಗದಲ್ಲಿ  ಪ್ರಥಮ,  400ಮೀ ಓಟದಲ್ಲಿ ಪ್ರಥಮ, ಸುಭಿಕ್ಷಾ ಉದ್ದಜಿಗಿತದಲ್ಲಿ ಪ್ರಥಮ, ಉತ್ ಕೃಷ್ಟ  ಉದ್ದ ಜಿಗಿತದಲ್ಲಿ ದ್ವಿತೀಯ, 400 ಮೀ ಓಟದಲ್ಲಿ ದ್ವಿತೀಯ, 600ಮೀ ಓಟದಲ್ಲಿ ಜನನಿ ತೃತೀಯ, ಹಾಗೂ ರಿಲೇ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದ ಚಕ್ರ ಎಸೆತಾದಲ್ಲಿ ಫಾತಿಮಾ ತೃತೀಯ ಸ್ಥಾನಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here