ನ.13ರಂದು ಉಜಿರೆ ಗ್ರಾಮದ ಪಡುವೆಟ್ಟುಬೈಲಿನಲ್ಲಿ ‘ಗೋವಿಗಾಗಿ ಮೇವು’ ಕಾರ್ಯಕ್ರಮ

0

ಉಜಿರೆ:  ಪರಮಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಮತ್ತು ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆಯೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ  ನ.13ರಂದು  ಬೆಳಗ್ಗೆ 8:30 ಕ್ಕೆ ಉಜಿರೆ ಗ್ರಾಮದ ಪಡುವೆಟ್ಟುಬೈಲಿನಲ್ಲಿ ‘ನೇಜಿನಾಟಿ’ ಕಾರ್ಯಕ್ರಮ ಮತ್ತು ‘ಯುವಜನತೆಗೆ ಭತ್ತ ಬೇಸಾಯದ ಮಾಹಿತಿ ಕಾರ್ಯಗಾರ’ ನಡೆಯಲಿದೆ.

LEAVE A REPLY

Please enter your comment!
Please enter your name here