ಬಳಂಜ ಶಾಲಾ ವಿದ್ಯಾರ್ಥಿ ನೋಯಲ್ ಉದ್ದಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಮಂಗಳೂರಿನ ಅತ್ತಾವರ ಕ್ರೀಡಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ 17 ರ ವಯೋಮಾನದ ಪ್ರೌಢ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬಳಂಜ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ನೋಯಲ್ ತ್ರಿವಿಧ ಜಿಗಿತದಲ್ಲಿ ಕಂಚು ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಮೂಲಕ ಬಳಂಜ ಪ್ರೌಢಶಾಲೆಯ ಕ್ರೀಡಾ ಇತಿಹಾಸದಲ್ಲಿ ಅತ್ತ್ಯುತ್ತಮ ಸಾಧನೆಗೈದ ನೋಯಲ್ ಗೆ ಹಾರ್ದಿಕ ಅಭಿನಂದನೆಗಳು.

ಇವರಿಗೆ ತರಬೇತುದಾರ ಶ್ರೀಜನ್ ತರಬೇತಿ ನೀಡಿರುತ್ತಾರೆ.

ಇವರು ತೆಂಕಕಾರಂದೂರು ಗ್ರಾಮದ ಪಕ್ಷಿಕುನ್ನಿಲ್ ಮನೆಯ ರೇಜಿ ಮತ್ತು ಒಮನ ದಂಪತಿ ಸುಪುತ್ರ.

LEAVE A REPLY

Please enter your comment!
Please enter your name here