ಗು೦ಡೂರಿ: ಬಯೋ ಮ್ಯಾಟ್ರಿಕ್ ಬೆರಳಚ್ಚು ಸಂಗ್ರಹ ಅಭಿಯಾನ

0

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವೇಣೂರು ವಲಯದ ಗು೦ಡೂರಿ ಕಾರ್ಯಕ್ಷೇತ್ರದ ಸೇವಾಸಿ೦ಧು ಕೇಂದ್ರದಲ್ಲಿ ಇ೦ದು ಸಂಘದ ಸದಸ್ಯರಿಗೆ ಸುಲಭ ರೀತಿಯಲ್ಲಿ ವ್ಯವಹಾರವನ್ನು ನಡೆಸುವ ಬಯೋ ಮ್ಯಾಟ್ರಿಕ್ ಬೆರಳಚ್ಚು ಸಂಗ್ರಹ ಅಭಿಯಾನ ಕಾರ್ಯಕ್ರಮ ಜರುಗಿತು.

ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಹರೀಶ್ ಪೊಕ್ಕಿ, ಗು೦ಡೂರಿ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷರಾದ ರಮೇಶ್ ಪೂಜಾರಿ ಪಡ್ಡಾಯಿಮಜಲು, ವಲಯ ಮೇಲ್ವಿಚಾರಕಿ ಶಾಲಿನಿ, ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು, ಒಕ್ಕೂಟದ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here