ಅಂತರಾಷ್ಟ್ರೀಯ ಕಂಪೆನಿಯ ಜಾಹಿರಾತು ರಾಯಭಾರಿಯಾಗಿ ಸುಳ್ಯ ಜಟ್ಟಿಪಳ್ಳದ ಯುವಕ

0

 

ಈಗಿನ ಅಧುನಿಕ ಯುಗದಲ್ಲಿ ಯುವಕರಿಗೆ ಒಂದಲ್ಲ ಒಂದು ರೀತಿಯ ಅವಕಾಶಗಳು ದೊರೆಯುತ್ತ ಇರುತ್ತಿದೆ ಅದರಲ್ಲಿ ಸುಳ್ಯ ಜಟ್ಟಿಪಳ್ಳ ನಿವಾಸಿ ಪ್ರಸ್ತುತ ದುಬೈಯಲ್ಲಿ ಉದ್ಯೋಗಿಯಾಗಿರುವ ಸುಳ್ಯ ಬಿಟೈಮ್ಸ್ ಮಾಲಕ ಹಾಜಿ ಅಬ್ದುಲ್‌ ರಹಿಮಾನ್ ರವರ ಪುತ್ರ ಅಬ್ದುಲ್‌ ರವೂಪ್ ವೃತಿಯಲ್ಲಿ ದುಬೈಯ ಚಾರ್ಟೇಡ್ ಅಕೌಂಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಯು ಎ ಇ ಮತ್ತು ಸೌದಿ ಅರೇಬಿಯಾದಲ್ಲಿ ಅನೇಕ ಮಳಿಗೆಗಳನ್ನು ಹೊಂದಿದ್ದ ಸಂಸ್ಥೆ ನೆಸ್ಟೋ ಕಂಪೆನಿಯ ಅದಿಕೃತ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ನೆಸ್ಟೋ ಕಂಪನಿಯ ಸೌದಿಅರೇಬಿಯಾ ಶಾಖೆಗಳಲ್ಲಿ ರಿಯಾಯಿತಿ ದರದಲ್ಲಿ ಉಡುಪುಗಳು ಮತ್ತು ಪಾದರಕ್ಷೆಗಳು ಮಾರಟ ನಡೆಯುತ್ತಿದೆ.
ಸೀಸನ್ ರಿಯಾಯಿತಿ ಜಾಹಿರಾತಿಗಾಗಿ ವಿವಿಧ ಭಂಗಿಯ ಪೋಟೋ ಶೂಟ್ ಮಾಡಿಕೊಂಡೊದ್ದಾರೆ.

LEAVE A REPLY

Please enter your comment!
Please enter your name here