ಕೋಟೆ ಪೌಂಡೇಶನ್ ನ ರೈಟ್ ಟೂ ಲಿವ್ ಮತ್ತು ಆಪ್ ಡೈನಾಮಿಕ್ಸ್ ನಿಂದ ಬ್ಯಾಗ್ ಕೊಡುಗೆ

0

 

ಏಳು ಶಾಲೆಗಳಿಗೆ 525 ಶಾಲಾ ಬ್ಯಾಗ್ ಗಳ ಕೊಡುಗೆ

 

ಕೋಟೆ ಪೌಂಡೇಶನ್ ನ ರೈಟ್ ಟೂ ಲಿವ್ ಮತ್ತು ಆಪ್ ಡೈನಾಮಿಕ್ಸ್ (ಪಾರ್ಟ್ ಆಪ್ ಸಿಸ್ಕ್ಸೋ) ನಿಂದ ಅಯ್ಯನ ಕಟ್ಟೆ, ಕೋಟೆಮುಂಡುಗಾರು,
ಉಬರಡ್ಕ, ಎಡಮಂಗಲ, ಶೇಣಿ, ಎಣ್ಮೂರು, ಬಳ್ಳಕ್ಕ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.
ಈ ಸಂದರ್ಭ ಕೋಟೆ ಪೌಂಡೇಶನ್ ನ ಪಾರ್ವತಿ ವಸಂತಕುಮಾರ್, ಗಣಪಯ್ಯ, ಶ್ರೀಮತಿ ಶಶಿಕಲಾ ಕೋಟೆ, ರೈಟ್ ಟೂ ಲಿವ್ ನ ಸಾಯಿ ರಂಜನ್ ಮತ್ತಿತರರು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here