SKSSF ಕಲ್ಲುಗುಂಡಿ ಇದರ ವತಿಯಿಂದ ಹಾಗೂ ಮರ್ಹೂಂ ಸಯ್ಯದ್ ಫಖ್ರುದ್ದೀನ್ ತಂಙಳ್ ಮತ್ತು ಚೇಲಕ್ಕಾಡ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ

0

ಕಲ್ಲುಗುಂಡಿ ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮರ್ಹೂಂ ಶೈಖುನಾ ಪಕ್ರುದ್ದೀನ್ ತಂಙಳ್ ಹಾಗೂ ಶೈಖುನಾ ಚೇಲಕ್ಕಾಡ್ ಉಸ್ತಾದ್ ರವರ ಅನುಸ್ಮರಣೆ ಕಾರ್ಯಕ್ರಮ
ದ 9 ರಂದು ಕಲ್ಲುಗುಂಡಿಯ ಸಮಸ್ತ ಕಾರ್ಯಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು SKSSF ಕಲ್ಲುಗುಂಡಿ ಶಾಖೆ ಇದರ ಅಧ್ಯಕ್ಷರಾದ ನಿಜಾಮ್ ಎಸ್ ಎ ವಹಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಬಹು| ಝೈನುದ್ದೀನ್ ಯಮಾನಿ (ಖತೀಬರು, ಜುಮಾ ಮಸೀದಿ ಬಿಳಗುಳ, ಮೂಡಿಗೆರೆ ) ಕಾರ್ಯಕ್ರಮದ ನೇತೃತ್ವ ಹಾಗೂ ದುಆ ವನ್ನು, ಬಹು|ಸಯ್ಯದ್ NPM ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ನಿರ್ವಹಿಸಿದರು.


ಕಾರ್ಯಕ್ರಮದ ಅನುಸ್ಮರಣಾ ಭಾಷಣವನ್ನು ಖಾಸಿಂ ದಾರಿಮಿ ಸವಣೂರು ನಿರ್ವಹಿಸಿದರು.
ಬಹು |ರಿಯಾಝ್ ಫೈಝಿ ಎಮ್ಮೆಮ್ಮಾಡು,
ಹಾಜಿ ಅಬ್ಬಾಸ್ ಸೆಂಟ್ಯಾರು, ಹಮೀದ್ ಜಿ ಕೆ, ಎಸ್ ಅಲಿ ಹಾಜಿ,ತಾಜ್ ಮಹಮ್ಮದ್, ಇಬ್ರಾಹೀಮ್ ಎ ಕೆ, ಅಬ್ದುಲ್ ರಝಕ್,ಹಾಜಿ ಅಬ್ದುಲ್ ಕೊಪ್ಪತಕಜೆ, ಎಸ್ ಕೆ ಹನೀಫ್, ಅಬೂಸ್ವಾಲಿ ಗೂನಡ್ಕ, ಶೌಹಾದ್ ಗೂನಡ್ಕ,ಸಾಜಿದ್ ಅಝ್ಹರಿ, ರಫೀಕ್ ಕೆ.ಎಂ, ರಝಾಕ್ ಸೂಪರ್, ಕಿಫಾಯತುಲ್ಲಾ,ರಶೀದ್ ಬಾಲೆಂಬಿ,ಹಸ್ಸನ್ ಚಟ್ಟೆಕಲ್ಲು, ಉಮ್ಮರ್ ಚಟ್ಟೆಕಲ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಕಾರ್ಯದರ್ಶಿ ಇರ್ಷಾದ್ ಸಂಪಾಜೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here