ಬೆದರಿಕೆ ಒಡ್ಡಿದ ಸಫ್ರಿದ್ ಬಂಧನದ ಭರವಸೆ

0

 

ಠಾಣೆಯಿಂದ ತೆರಳಿದ ಹಿಂದು ಕಾರ್ಯಕರ್ತರು

 

ಪ್ರಶಾಂತ್ ರೈ ಯವರಿಗೆ ಜೀವ ಬೆದರಿಕೆ ಒಡ್ಡಿದ ಸಫ್ರೀದ್ ನನ್ನು ಕೂಡಲೇ ಬಂಧಿಸುವ ಭರವಸೆಯನ್ನು ಪೋಲೀಸರು ನೀಡಿದ ಮೇರೆಗೆ ಬೆಳ್ಳಾರೆ ಪೋಲೀಸ್ ಠಾಣೆಯೆದುರು ಜಮಾಯಿಸಿದ್ದ ಹಿಂದೂಪರ ಕಾರ್ಯಕರ್ತರು ಅಲ್ಲಿಂದ ತೆರಳಿದರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here