ಯೋಗ: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಪಾಲ್ತಾಡಿಯ ಕಾವ್ಯ ಭಟ್ ಹೊಸ ದಾಖಲೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು :  ಯೋಗ (ಶೀರ್ಷಿಸನ)ದಲ್ಲಿ ಕಾವ್ಯ ಭಟ್ ಇಂಡಿಯಾ‌ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಶಿರ್ಷಿಸನದಲ್ಲಿ 12 ನಿಮಿಷ 40 ಸೆಕೆಂಡ್ ನಿಂತು ಈ ಹಿಂದಿನ ವೆಸ್ಟ್ ಬೆಂಗಾಲ್ ನ‌ ಶ್ರೀಜಿತಾ ಎಂಬವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕಾವ್ಯ ಭಟ್ ಮೂಲತಃ ಪಾಲ್ತಾಡಿಯವರಾಗಿದ್ದು ಮದುವೆಯಾಗಿ ಕೇರಳದ ಕೊಚ್ಚಿನ್ ನಲ್ಲಿ ನೆಲೆಸಿದ್ದಾರೆ. ಈ ಹಿಂದೆ ಕೇರಳ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲೂ 4ನೇ ಸ್ಥಾನ ಪಡೆದಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.