ಕುಂಟ್ಯಾಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾಲಾವಧಿ ಮಾರಿನೇಮದ ಅಂಗವಾಗಿ ರಂಗಪೂಜೆ

0

 

ಪುತ್ತೂರು: ಕುಂಟ್ಯಾಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾಲಾವಧಿ ಮಾರಿನೇಮದ ಅಂಗವಾಗಿ ಜ.21ರಂದು ರಂಗಪೂಜೆ ನಡೆಯಿತು. ಈ ಸಂದರ್ಭದಲ್ಲಿ   ದೇವಳದ ಆಡಳಿತ ಮುಕ್ತೆಸರ ರಾಮಣ್ಣ ಗೌಡ ಹಲಂಗ, ಸದಸ್ಯರಾದ ಈಶ್ವರ ಗೌಡ ಗೋಲ್ತಿಲ, ಮೌನೀಶ್ ಆನೆಮಜಲು, ಉಮೇಶ್ ಆನೆಮಜಲು, ಮಾಜಿ ಅಧ್ಯಕ್ಷರಾದ ದರ್ಣಪ್ಪ ಮೂಲ್ಯ ಕಜೆ, ರಾಜಶೇಖರ್ ಜೈನ್ ನೀರ್ಪಾಜೆ, ಉದಯ್ ಮಯ್ಯ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here