ಪೆರಿಯಣ್ಣ ನಾಗಪಟ್ಟಣ ನಿಧನ

0

 

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ.ಕಾಲನಿ ನಿವಾಸಿ ಪೆರಿಯಣ್ಣ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರಾಜಲಕ್ಷ್ಮೀ, ಪುತ್ರರಾದ ಪುಷ್ಪರಾಜ ನಾಗಪಟ್ಟಣ, ಜಗದೀಶ್, ತ್ಯಾಗರಾಜ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here