ಖಂಡಿಗೆಮೂಲೆ ನೀಲಮ್ಮ ನಿಧನ

0

 

ಐವರ್ನಾಡು ಗ್ರಾಮದ ಖಂಡಿಗೆಮೂಲೆಯಲ್ಲಿ ವಾಸವಿರುವ ಗುಡ್ಡೆಮನೆ ರಾಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ನೀಲಮ್ಮರವರು ಸೆ.17 ರಂದು ನಿಧನರಾದರು.

ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪತಿ, ಪುತ್ರರಾದ ಸುಧಾಕರ ಜಿ.ಆರ್, ಪುರುಷೋತ್ತಮ ಜಿ.ಆರ್., ಪುತ್ರಿ ಸಾವಿತ್ರಿ ಹಾಗೂ ಸೊಸೆ,ಮೊಮ್ಮಕ್ಕಳು ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here