ಅನಾರೋಗ್ಯ ಪೀಡಿತ ಸಮೀಕ್ಷಾಳಿಗೆ ಶ್ರೀ ವಿಷ್ಣು ಸೇವಾ ಸಮಿತಿ ಮಾವಿನಕಟ್ಟೆಯ ವತಿಯಿಂದ ಧನಸಹಾಯ

0

 

ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರಿನ ವಳಲಂಬೆಯ ಸಮೀಕ್ಷಾ ಮೊಂಟ್ನಾರು ಅವರ ಚಿಕಿತ್ಸೆಗೆ ಶ್ರೀ ವಿಷ್ಣು ಸೇವಾ ಸಮಿತಿ ಮಾವಿನಕಟ್ಟೆ ಉದಯಗಿರಿ ಇವರಿಂದ ಧನ ಸಹಾಯವನ್ನು ಸೆ.21 ರಂದು ಮನೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ, ಕಾರ್ಯದರ್ಶಿ ಕೃಷ್ಣಕುಮಾರ್, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here