ಚೆಂಬು : ಬಿಜೆಪಿ ರೈತ ಮೋರ್ಚಾದ ವತಿಯಿಂದ ಗಿಡನೆಡುವ ಕಾರ್ಯಕ್ರಮ

0

ಪ್ರಧಾನಿ   ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ   ಚೆಂಬು ಗ್ರಾಮದಲ್ಲಿ ಚೆಂಬು ಬಿಜೆಪಿ ರೈತ ಮೋರ್ಚಾದ ವತಿಯಿಂದ ಗಿಡನೆಡುವ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅದ್ಯಕ್ಷ  ಸುಬ್ರಹ್ಮಣ್ಯ ಉಪಾಧ್ಯಾಯ, ರೈತ ಮೋರ್ಛಾ ಅದ್ಯಕ್ಷ  ಶ್ರೀನಿವಾಸ ನಿಡಿಂಜಿ ,ಕಾರ್ಯದರ್ಶಿ   ಭವ್ಯಾನಂದ ಕುಯಿಂತೋಡು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here