ಬನ್ನೂರಿನಲ್ಲಿ ತಂಡದೊಳಗೆ ಮಾತಿನ ಚಕಮಕಿ – ಮಾರುತಿ ವ್ಯಾನ್‌ ಗೆ ಹಾನಿ

0


ಪುತ್ತೂರು: ಬನ್ನೂರು ಜಂಕ್ಷನ್ ನಲ್ಲಿ ಫೆ.3 ರ ತಡ ರಾತ್ರಿ ತಂಡದೊಳಗೆ ಮಾತಿನ ಚಕಮಕಿ ನಡೆದ ಮತ್ತು ಮಾರುತಿ ವ್ಯಾನ್ ಹಾನಿಗೊಳಗಾದ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿ ಮಾರುತಿ ವ್ಯಾನ್ ನ ಎದುರಿನ ಗಾಜು ಹುಡಿಯಾಗಿದೆ. ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here