ಸಂಪಾಜೆ ಪ್ರೌಢ ಶಾಲಾ ವಿಭಾಗ ಬಾಲಕಿಯರ ವಾಲಿಬಾಲ್ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

0

 

ಸಂಪಾಜೆ ಪ್ರೌಢ ಶಾಲಾ ಬಾಲಕಿಯರು ಬಸವನಹಳ್ಳಿಯ ಮೊರಾರ್ಜಿ ಶಾಲೆಯ ಮೈದಾನದಲ್ಲಿ ಜರುಗಿದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ವಿಜೇತ ಮಕ್ಕಳೊಂದಿಗೆ ಶಿಕ್ಷಕರಾದ ಕವಿತ, ಕುಮಾರ್, ಜಿಲ್ಲಾಧ್ಯಕ್ಷ ಸೋಮಶೇಖರ್, ಚೇತನ್, ಕೋಚ್ ಮಂಜುನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ಕೆ. ಇದ್ದರು.

LEAVE A REPLY

Please enter your comment!
Please enter your name here