ಕಡಬ ಪೇಟೆಯ ಸಮೀಪ ಅಪರಿಚಿತ ಗಂಡಸಿನ ಶವ ಪತ್ತೆ

0

ಕಡಬ ಅಪರಿಚಿತ ಗಂಡಸಿನ ಶವ ಪತ್ತೆ


ಕಡಬ: ಇಲ್ಲಿನ ಪೇಟೆಯ ಸಮೀಪ ಮೊಬೈಲ್ ಟವರ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಸ್ಥಳಕ್ಜೆ ಪೋಲಿಸರು ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here