ಅ.4: ರೆಂಜಾಳ ದೇವಸ್ಥಾನಗಳಲ್ಲಿ ಕದಿರು ಸೇವೆ ಮತ್ತು ಆಯುಧ ಪೂಜೆ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಾಳೆ (ಅ.೪) ಕದಿರು ಸೇವೆ, ಹೊಸ ಹಕ್ಕಿ ಬಲಿವಾಡು ಕೂಟ ಮತ್ತು ಆಯುಧ ಪೂಜೆ ನಡೆಯಲಿದೆ.
ಬೆಳಿಗ್ಗೆ ೮ ಗಂಟೆಗೆ ಮತ್ತು ೧೦.೩೦ ಕ್ಕೆ, ಮಧ್ಯಾಹ್ನ ೧೨.೩೦ ಕ್ಕೆ, ಸಂಜೆ ೬ ಗಂಟೆಗೆ ಮತ್ತು ರಾತ್ರಿ ೮ ಗಂಟೆಗೆ ವಾಹನ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here