ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳ ಭಕ್ತರ ಸಭೆ

0

 

ಜೀರ್ಣೋದ್ಧಾರ ಕಾರ್ಯಕ್ಕೆ ನೂತನ ಸಮಿತಿ ರಚನೆ

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳದಲ್ಲಿ ದೈವಜ್ಞರ ಚಿಂತನೆಯಲ್ಲಿ ಕಂಡುಬಂದಂತೆ ಪೂರ್ವಾಭಿಮುಖವಾಗಿರುವ ದೇವಸ್ಥಾನವನ್ನು ಪಶ್ಚಿಮಾಭಿಮುಖವಾಗಿ ಪುನರ್ ನಿರ್ಮಾಣ ಮಾಡುವ ವಿಚಾರವಾಗಿ ಭಕ್ತರ ಸಭೆಯು ಅ.2, ರಂದು ಜರುಗಿತು.ವೇದಿಕೆಯಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರ ಪ್ರಕಾಶ್ ಕಂಬಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಕರಿಮಜಲು, ಆಡಳಿತ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಕುಶಾಲಪ್ಪ ಗೌಡ ದೊಡ್ಡಮನೆ, ಭವಾನಿ ಶಂಕರ ಪಾಲೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಮಹಾವಿಷ್ಣು ನಿಡ್ವಾಳದಲ್ಲಿ ಪ್ರತಿಷ್ಠಾಪನೆಗೊಳ್ಳಲು ಕಾರಣ ಹುಡುಕಿದರೆ, ಹೊಯ್ಸಳರ ಬಿಟ್ಟಿದೇವ ಎಂದು ಲೇಖನದಿಂದ ಕಂಡು ಬರುತ್ತದೆ. ಪ್ರಸಿದ್ಧ ಚೆನ್ನಕೇಶವ ದೇಗುಲ ನಿರ್ಮಿಸಿದ ನಂತರ ನಾಡಿನಾದ್ಯಂತ ಶ್ರೀ ವಿಷ್ಣುವಿನ ದೇಗುಲ ನಿರ್ಮಿತವಾಗಬೇಕೆಂದು ಹಳ್ಳಿ ಹಳ್ಳಿಗೂ ವಿಷ್ಣುಮೂರ್ತಿಗಳನ್ನು ಕಳುಹಿಸಿರುವ ಮೂರ್ತಿಗಳಲ್ಲಿ ಒಂದನ್ನು ಎಣ್ಮೂರಿನ ಬಲ್ಲಾಳ ಅರಸರು ನಿಡ್ವಾಳ ಎಂಬಲ್ಲಿ ಪ್ರತಿಷ್ಠಾಪಿಸಿದರು ಎಂದು ಮೌಖಿಕ ವಿಚಾರಗಳಿಂದ ತಿಳಿದು ಬರುತ್ತದೆ. ಕ್ರಿಸ್ತಶಕ 1585 ರಲ್ಲಿ ಪಂಜ ಹಾಗೂ ಎಣ್ಮೂರಿನ ಬಲ್ಲಾಳ ಅರಸರಿಗೆ ನಡೆದ ಯುದ್ಧದಲ್ಲಿ ಪಾಲ್ಗೊಂಡ ಕೋಟಿ ಚೆನ್ನಯರು ಶ್ರೀ ಮಹಾವಿಷ್ಣುದೇವರ ಪೂಜೆ ನಡೆದು ತೀರ್ಥ ಸ್ವೀಕರಿಸಿದ ನಂತರವೇ ಇಹಲೋಕ ತ್ಯಜಿಸಿದರು ಎನ್ನುವುದು ಮೌಖಿಕ ಕಥೆಗಳಿಂದ ತಿಳಿದು ಬರುತ್ತದೆ.

ಎಣ್ಮೂರು ಬೈದರ್ಕಳ ಗರಡಿ ಜೀರ್ಣೋದ್ಧಾರವಾಗುವ ಸಂದರ್ಭದಲ್ಲಿ ನಡೆದ ಪ್ರಶ್ನ ಚಿಂತನೆಯಲ್ಲಿ, ಆದಿ ಬೈದಿರುಗಳು ಪೂಜಿಸಲ್ಪಡುತ್ತಿದ್ದ ಮಹಾವಿಷ್ಣುವಿನ ದೇವಸ್ಥಾನ ಅಜೀರ್ಣ ಅವಸ್ಥೆಯಲ್ಲಿರುವುದು ಗೋಚರಿಸಿತು. ಈ ಸಂದರ್ಭದಲ್ಲಿ ಎಣ್ಮೂರು ಐವತ್ತೊಕ್ಲು ಮತ್ತು ಸುತ್ತಮುತ್ತಲಿನ ಭಕ್ತರು ಸೇರಿಕೊಂಡು ಚೊಕ್ಕಾಡಿಯಲ್ಲಿ ಶ್ರೀರಾಮನೆಂದು ಪೂಜಿಸುತ್ತಿದ್ದ ಮಹಾವಿಷ್ಣುವಿನ ವಿಗ್ರಹವನ್ನು ವಿಜೃಂಭಣೆಯಿಂದ ನಿಡ್ವಾಳಕ್ಕೆ ತಂದು ಸಕಲ ಪೂಜಾ ವಿಧಿ ವಿಧಾನಗಳಿಂದ ಬ್ರಹ್ಮಕಲಶೋತ್ಸವ ನಡೆಸಲಾಯಿತು. ಇದೀಗ ಶ್ರೀದೇವರು ಪ್ರತಿಷ್ಠಾಪನೆಗೊಂಡು 15 ವರುಷಗಳು ಕಳೆದಿರುವ ಕಾರಣ ಪುನರ್ ಪ್ರತಿಷ್ಠಾ ಬ್ರಹ್ಮ ಕಳಶೋತ್ಸವ ನಡೆಸಬೇಕು ಎನ್ನುವ ಶಾಸ್ತ್ರದಂತೆ ಆಡಳಿತ ಮಂಡಳಿ ಮತ್ತು ಊರವರ ಸಹಕಾರದೊಂದಿಗೆ ದೈಜ್ಞರನ್ನು ಕರೆಸಿ ಪ್ರಶ್ನ ಚಿಂತನೆ ನಡೆಸಿದಾಗ ಕಂಡು ಬಂದಿರುವಂತೆ ಪುರಾತನ ಕಾಲದಲ್ಲಿ ದೇವಾಲಯವು ಪಶ್ಚಿಮಾಭಿಮುಖವಾಗಿ ಇದ್ದ ಹಾಗೆ ಪುನರ್ ನಿರ್ಮಾಣವಾದಲ್ಲಿ ಮಾತ್ರ ದೇವರಿಗೆ ತೃಪ್ತಿ ಉಂಟಾಗಿ ಪ್ರಸನ್ನರಾಗುವರು ಎನ್ನುವ ಚಿಂತನೆಯನ್ನು ಸಂಕಲ್ಪಿಸಿ ಮತ್ತೊಮ್ಮೆ ಸರ್ವ ಭಕ್ತರನ್ನು ಒಗ್ಗೂಡಿಸಿಕೊಂಡು ಪುನರ್ ನಿರ್ಮಾಣಕ್ಕೆ ನೂತನ ಸಮಿತಿಯೊಂದಿಗೆ ಕಾರ್ಯೋನ್ಮುಖವಾಗಬೇಕು ಮತ್ತು
ಪ್ರಸ್ತುತ ದೇವರ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಗೋಪುರ, ಮುಖ್ಯ ದ್ವಾರ, ತೀರ್ಥ ಬಾವಿ ಎಲ್ಲವೂ ಪೂರ್ವದಿಂದ ಪಶ್ಚಿಮಾಭಿಮುಖವಾಗುವುದು ಮತ್ತು ಬೇರೆ ಎಲ್ಲಾ ಸಾನಿಧ್ಯಗಳು ಪೂರ್ವ ಕಾಲದಲ್ಲಿ ಇದ್ದ ಆದಿ ಸ್ಥಳಕ್ಕೆ ಸೇರಬೇಕಾಗಿರುವುದರಿಂದ ಸುಮಾರು 1.5 ಯಿಂದ 2 ಕೋಟಿ ಅಂದಾಜು ಪಟ್ಟಿ ತಯಾರಿಸಿ, ಭಕ್ತರ ಸಭೆಯನ್ನು ಅ.2ರಂದು ನಡೆಸಿ ನೂತನ ಸಮಿತಿಗಳನ್ನು ರಚಿಸಿ, ಭಕ್ತರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಅಷ್ಟಮಂಗಲ ಪ್ರಶ್ನೆ ಚಿಂತನೆ ಪ್ರಕಾರವೇ ಕೆಲಸಗಳ್ನು ಮುಂದುವರಿಸುವುದು, ಸಮಿತಿಗಳ ವಿಸ್ತರಣೆ ಮೊದಲಾದ ನಿರ್ಣಯಗಳನ್ನು ಸರ್ವಾನುಮತದ ತೆಗೆದುಕೊಳ್ಳಲಾಯಿತು.


ದೇಗುಲದ ತಂತ್ರಿಗಳು ಕೆಮ್ಮಿಂಜೆ ಶ್ರೀ ನಾಗೇಶ,ದೈವಜ್ಞರು ಬಾಲಕೃಷ್ಣ ನಾಯರ್,ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮನಿಯಂಗಳ
ಗೌರವಾಧ್ಯಕ್ಷರಾಗಿ ಎಸ್ ಅಂಗಾರ, ಮಾನ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಳಸಾರಿಗೆ ಸಚಿವರು.


ಅಧ್ಯಕ್ಷರಾಗಿ ನೇಮಿರಾಜ್ ಪಲ್ಲೋಡಿ,
ಕಾರ್ಯದರ್ಶಿ ಕುಸುಮಾದರ ಕರಿಮಜಲು, ಉಪಾಧ್ಯಕ್ಷರಾಗಿ
ರಾಮಕೃಷ್ಣ ಸಾಯಿಕೃಪಾ ,
ಪ್ರಕಾಶ್ ಜಾಕೆ,ಬಾಲಕೃಷ್ಣ ಗೌಡ ಹೇಮಳ,ಕಿರಣ್ ನೆಕ್ಕಿಲ,ಧರ್ಮಪಾಲ ನಡ್ಕ,
ಖಜಾಂಜಿಯಾಗಿ ಚಂದ್ರಪ್ರಕಾಶ್ ಕಂಬಳ
ಜೊತೆ ಕಾರ್ಯದರ್ಶಿಯಾಗಿ
ಲೋಕೇಶ್ ಬರೆಮೇಲು,ಗೌರವ ಸಲಹೆಗಾರರಾಗಿ
ಮಹೇಶ್ ಕುಮಾರ್ ಕರಿಕಳ,
ಡಾ| ದೇವಿಪ್ರಸಾದ್ ಕಾನತ್ತೂರು
ಪದ್ಮನಾಭ ರೈ ಅಗೋಳಿಬೈಲು ಗುತ್ತು,ಭವಾನಿಶಂಕರ ಪಾಲೋಳಿ
ಹೇಮಂತ್ ಕುಮಾರ್ ಕಂಬಳ,
ಜನಾರ್ದನ ಗೌಡ ನೆಕ್ಕಿಲ,
ಕುಸುಮಾಧರ ಕೆಮ್ಮೂರು,
ಭರತ್ ರಾಮತೋಟ,
ಕುಶಾಲಪ್ಪ ಮೇಲ್ಪಾಡಿ,
ಆರ್ಥಿಕ ಸಮಿತಿ ಸಂಚಾಲಕರಾಗಿ
ದಾಮೋದರ ಗೌಡ ಚೆಕ್ಕಡ್ಕ,
ಸದಸ್ಯರಾಗಿ
ಮೋನಪ್ಪ ನಾಯ್ಕ ಸೌಧಾಮಿನಿ ಪಂಜ,ಅಶೋಕ್ ಮೇಲ್ಪಾಡಿ
ಭರತ್ ರಾಮತೋಟ, ಕುಶಾಲಪ್ಪ ಗೌಡ ದೊಡ್ಡಮನೆ, ಹೇಮಲತಾ ಪಿ. ಡಿ ಪಲ್ಲೋಡಿ, ಕೃಷ್ಣಪ್ಪ ಪಾಲರ್, ಕೃಷ್ಣ ಮಡಿವಾಳ ಎಣ್ಮುರು, ಜಯರಾಮ ಐಪಳ ಹೇಮಳ, ದೇವಾನಂದ ಪುರಿಯಮನೆ,
ಕಾಮಗಾರಿ ಮೇಲುಸ್ತುವಾರಿ ಸಮಿತಿ ಸಂಚಾಲಕರಾಗಿ ಚಂದ್ರಪ್ರಕಾಶ್ ಕಂಬಳ,ನೇಮರಾಜ್ ಪಲ್ಲೋಡಿ,
ರಾಮಕೃಷ್ಣ ಸಾಯಿಕೃಪಾ,ದೇವಾನಂದ ಪುರಿಯ ಮನೆ,ಜಗದೀಶ್ ಪುರಿಯ ಮನೆ
ಚಂದ್ರಶೇಖರ ಮೇಲ್ಪಾಡಿ,ಕರಸೇವಕರ ಸಮಿತಿ ಸಂಚಾಲಕರಾಗಿ
ರಾಮಕೃಷ್ಣ ಸಾಯಿ ಕೃಪಾ,
ಜಯರಾಮ ಕೋಟ್ಯಡ್ಕ ,ಮಹಿಳಾ ಸಮಿತಿ ಸಂಚಾಲಕರಾಗಿ,ಸೌಮ್ಯ ಸಾಯಿ ಕೃಪಾ,ಭಾಗೀರಥಿ ಪುಂಡಿ ಮನೆ, ನಳಿನಿ ಮಧು ಫ್ಯಾನ್ಸಿ ಪಂಜ
ನಿರ್ಮಲ ಪಲ್ಲೋಡಿ,ರತ್ನಾವತಿ ಚಿಲ್ಮೆ,ವಸಂತಿ ಮೇಲ್ಪಾಡಿ,
ಪ್ರೇಮಾ ಐವತ್ತೊಕ್ಲು ಗ್ರಾಮವಾರು ಸಂಚಾಲಕರಾಗಿ ಐವತ್ತೊಕ್ಲು ಗ್ರಾಮ ಸಂಚಾಲಕರು ಜಗದೀಶ್ ಪುರಿಯ ಮನೆ ,ಸದಸ್ಯರಾಗಿ
ದೇವಾನಂದ ಪುರಿಯ ಮನೆ,
ಭರತ್ ರಾಮತೋಟ ,
ಲಿಖಿತ್ ಚಾಕೋಟೇಡಿ ,
ಬಾಲಕೃಷ್ಣ ಕರಿಕ್ಕಳ ,
ಗುರುಪ್ರಸಾದ್ ತೋಟ,
ಕುಸುಮಾಧರ ಪುರಿಯಮನೆ,
ನಾರಾಯಣ ಶೀರಾಜೆ,
ಲೋಕೇಶ್ ಕೋಡಿ,
ದೇವಿಪ್ರಸಾದ್ ಕಡೆಪಾಲ,
ಜಯರಾಮ ಕೋಟ್ಯಡ್ಕ,
ದಯಾನಂದ ಮೇಲ್ಮನೆ ,
ಪದ್ಮನಾಭ ಕರಿಮಜಲು,
ರತನ್ ಕುಮಾರ್ ಶೇಡಿಗುಂಡಿ,
ನೇಮಿರಾಜ್ ಕೋಟ್ಯಾಡ್ಕ,
ಪವನ್ ಕುಮರ್ ಬನ,
ಲಕ್ಷ್ಮಣ ಗೌಡ ಕುಳ್ಳಕೋಡಿ,
ಮೋನಪ್ಪ ಗೌಡ ಕೆಬ್ಲಾಡಿ,
ಮೋನಪ್ಪ ಗೌಡ ಪಾಂಡಿಗದ್ದೆ,
ಚನಿಯಪ್ಪ ಗೌಡ ಕುಳ್ಳಕೋಡಿ,
ಜಯಂತ ಗೌಡ ಕುಳ್ಳಕೋಡಿ,
ಲೋಕನಾಥ ನಾಯರ್ ಕೆರೆ,
ಭವಾನಿಶಂಕರ ಪಾಲೋಳಿ,
ಗಣೇಶ್ ಪಾಲೋಳಿ,
ಕುಸುಮಾಧರ ಕೆಮ್ಮೂರು,
ನಾಗಮಣಿ ಕೆದಿಲ,
ಹರಿಶ್ಚಂದ್ರ ನೇರಳ,
ಚಿನ್ನಪ್ಪ ಗೌಡ ಚೊಟ್ಟೆಮಜಲು,
ಲೋಕೇಶ್ ಬರಮೇಲು,
ಬಾಲಪ್ಪ ಗೌಡ ಸಂಕಡ್ಕ,
ಪ್ರಕಾಶ್ ಜಾಕೆ,
ಧರ್ಮಪಾಲ ಪಲ್ಲೋಡಿ ,
ಹೇಮಾವತಿ ಪಲ್ಲೋಡಿ,
ನಿರ್ಮಲ ಪಲ್ಲೋಡಿ,
ಆನಂದ ದೇರಾಜೆ,
ಕವನ್ ಪಲ್ಲೋಡಿ,
ಚಂದ್ರಶೇಖರ ಮೇಲ್ಪಾಡಿ,
ಶಿವರಾಮ ಮೇಲ್ಪಾಡಿ,
ನವೀನ್ ಚಂದ್ರ ಕಂಬಳ,
ದಯಾನಂದ ಕಂಬಳ,
ರವಿ ಚಳ್ಳಕೋಡಿ,
ಮಹಾಬಲ ಗೌಡ ಕರುಂಬು
ದಿನೇಶ್ ದೊಡ್ಡಮನೆ,
ಚಿದಾನಂದ ದೊಡ್ಡಮನೆ,
ಶಿವರಾಮ ಪೂಜಾರಿ ಮನೆ,
ಗೌತಮ್ ಬೊಳ್ಳಾಜೆ ,
ಸತೀಶ್ ಬೊಳ್ಳಾಜೆ ,
ಮೋನಪ್ಪ ಬೊಳ್ಳಾಜೆ,
ಪದ್ಮನಾಭ ಬೊಳ್ಳಾಜೆ,
ಬಾಲಕೃಷ್ಣ ಗೌಡ ಬೊಳ್ಳಾಜೆ,
ನಳಿನಿ ಪಂಜ, ಹೇಮಳ
ಸಂಚಾಲಕರಾಗಿ ಜಯಾನಂದ ಕೆ ಐಪಳ,ಹೊನ್ನಪ್ಪ ಗೌಡ ಐಪಳ,
ಸದಸ್ಯರಾಗಿ ಗೋಪಾಲಕೃಷ್ಣ ಗೌಡ ಐಪಳ,
ಪ್ರತೀಕ್ ಕೋರ್ಜೆ
ದಿನೇಶ್ ಹೊಸಮನೆ,
ಭವೀಶ್ ಹೇಮಳ,
ಬಾಬು ಗೌಡ ಹೇಮಳ,
ನೀರತ್ ಐಪಳ,
ಮುಖೇಶ್ ಮಜಲಮೂಲೆ,
ವಸಂತ ಹೇಮಳ,
ರಮೇಶ್ ಹೇಮಳ,
ಜನಾರ್ದನ ಗೌಡ ಹೇಮಳ
ಪ್ರಕಾಶ್ ಹೇಮಳ,
ಪ್ರವೀಣ್ ಹೊಸಮನೆ,ಎಣ್ಮೂರು
ಸಂಚಾಲಕರಾಗಿ
ಸುಬ್ರಹ್ಮಣ್ಯ ಅಲೆಂಗಾರ, ಸದಸ್ಯರಾಗಿ
ಕೃಷ್ಣ ಮಡಿವಾಳ ಎಣ್ಮೂರು,
ಬೆಳ್ಯಪ್ಪ ಅಲೆಂಗಾರ,
ಸುಕುಮಾರ್ ಅಲೆಂಗಾರ,
ದಿನೇಶ್ ಅಲೆಂಗಾರ,
ರಾಜಶೇಖರ ಅಲೆಂಗಾರ,
ರೇಗಪ್ಪ ಅಲೆಂಗಾರ ,
ಕಾರ್ತಿಕ್ ರೈ ಕಲ್ಲೇರಿ,
ಅನೂಪ್ ಆಳ್ವಾ ಕಟ್ಟಬೀಡು ,
ಯೋಗಾನಂದ ಎಣ್ಮೂರು
ಪ್ರದೀಪ್ ಎಣ್ಮೂರು,
ಕೃಷ್ಣ ಅಲೆಂಗಾರ,
ರವಿ ಅಲೆಂಗಾರ,
ಉಮೇಶ್ ಅಲೆಂಗಾರ,
ಜನಾರ್ದನ ಗೌಡ ಆರೆಂಬಿ,
ರೇವತಿ ಎಣ್ಮುರು ಕಾಲೋನಿ,
ಆನಂದ ಗೌಡ ಆರೆಂಬಿ,
ಸುಂದರ ಐವತ್ತೋಕ್ಲು,
ಪಡ್ಪಿನಂಗಡಿ
ಸಂಚಾಲಕರಾಗಿ
ಆನಂದ ಗೌಡ ಆಕ್ರಿಕಟ್ಟೆ,
ಕಾರ್ಯಪ್ಪ ಗೌಡ ಆಕ್ರಿಕಟ್ಟೆ,
ಸದಸ್ಯರಾಗಿ
ಕೃಷ್ಣಪ್ಪ ಗೌಡ ಪಾಲಾರ್,
ಧರ್ಮಪಾಲ ನಡ್ಕ,
ಬಾಲಕೃಷ್ಣ ಕುಳ್ಸಿಗೆ,
ಲಕ್ಷ್ಮಣ ಗೌಡ ಆಕ್ರಿಕಟ್ಟೆ,
ಸುರೇಶ್ ಕುಮಾರ್ ನಡ್ಕ,
ಲೋಕೇಶ್ ಆಕ್ರಿಕಟ್ಟೆ,
ಮೋನಪ್ಪ ಗೌಡ ಅಳಕೆ,
ಬೆಳ್ಯಪ್ಪ ಗೌಡ ದೇರಟ್ಟಿ,
ಕೃಷ್ಣಪ್ಪ ಗೌಡ ಹಾಲುಗದ್ದೆ,
ಚೇತನ್ ಹಾಲುಗದ್ದೆ,
ರವೀಂದ್ರ ಭ್ರಾಂತಿಗದ್ದೆ,
ಜನಾರ್ಧನ ಪುಚ್ಚಮ,
ಪ್ರಸಾದ್ ರೈ ಮರಕ್ಕಡ,
ತೀರ್ಥೇಶ್ ಅಜ್ಜಿಗುಡ್ಡೆ,
ರಾಮಚಂದ್ರ ಭಟ್ ಅಕ್ಕಿಗದ್ದೆ,
ಉಮೇಶ್ ನಾಯಕ್ ಪಡ್ಪಿನಂಗಡಿ,
ಪ್ರಶಾಂತ್ ಜೆ ಅಕ್ಕಿಗದ್ದೆ,
ಶಶಿಧರ ರೈ ಕುಳಾಯಿತೋಡಿ,
ಶೀನಪ್ಪ ಗೌಡ ಹೇಮಳ ಕಲ್ಲೇರಿ,
ಗಣೇಶ್ ಪಡ್ಪಿನಂಗಡಿ,
ಜಯರಾಜ್ ನಡ್ಕ,
ಜಯರಾಮ ಗೌಡ ಪೆರಿಯಪ್ಪು,
ಜಯ ರೈ ಗುತ್ತು,
ಕಲ್ಮಡ್ಕ ಸಂಚಾಲಕರಾಗಿ
ಬಾಲಕೃಷ್ಣ ನಾಯ್ಕ ಬೊಮ್ಮಟ್ಟಿ,
ಹರೀಶ್ ಮಾಳಪ್ಪಮಕ್ಕಿ,ಸದಸ್ಯರಾಗಿ
ಜಯರಾಮ ಪೆರಿಯಪ್ಪು,
ಧರ್ಮಪಾಲ ಗೌಡ ಕಾಚಿಲ,
ಗಂಗಾಧರ ಗೌಡ ಮರಕ್ಕಡ,
ಪ್ರಶಾಂತ್ ಎಂ ಬಿ ಮರಕ್ಕಡ,
ಬಾಲಕೃಷ್ಣ ಗೌಡ ಮೂಲೆಮನೆ,
ವಿಶ್ವನಾಥ ಬೊಳಿಯೂರು
ಲೋಕಯ್ಯ ನಾಯ್ಕ್, ಬೊಳಿಯೂರು
ಸಚಿನ್ ಪೆರಿಯಪ್ಪು,
ಪೂವಪ್ಪ ಶೆಟ್ಟಿಗದ್ದೆ,
ಓಬಯ್ಯ ನಾಯ್ಕ್ ಮಾಳಪ್ಪಮಕ್ಕಿ,
ಮಹಾಬಳ ಗೌಡ ಮಾಳಪ್ಪಮಕ್ಕಿ,
ಹುಕ್ರಪ್ಪ ನಾಯ್ಕ ಮಾಳಪ್ಪಮಕ್ಕಿ,
ಶ್ರೀನಿವಾಸ ಜೋಗಿಬೆಟ್ಟು,
ಯಶೋಧರ ಧರ್ಮಡ್ಕ,
ಹರ್ಷ ಭಟ್ ಜೋಗಿಬೆಟ್ಟು,
ಸುರೇಶ್ ಚಂದ್ರ ಭಟ್ ತೊಟ್ಟೆತೋಡಿ,
ಈಶ್ವರ ಭಟ್ ಕೈಲಾರು,
ಗಣೇಶ್ ಕೆರೆಕೋಡಿ,
ಗಣೇಶ್ ನಾಯಕ್ ಓಟೆಕಜೆ,
ರುಕ್ಮಯ್ಯ ಗೌಡ ಕೊರತ್ತಿಕಟ್ಟೆ,
ರಮೇಶ್ ನಾಯ್ಕ ಬೊಮ್ಮೆಟ್ಟಿ,
ಬಾಲಕೃಷ್ಣ ನಾಯ್ಕ್ ಬೊಮ್ಮೆಟ್ಟಿ,
ಸಾಯಿ ನಾರಾಯಣ ಕಾಚಿಲ,
ವೆಂಕಟಸುಬ್ಬಪ್ಪಯ್ಯ ಕಾಚಿಲ,
ಸುಭನ್ ಚೆಟ್ಟಿಯಾರು,
ಹುಕ್ರಪ್ಪ ನಾಯ್ಕ್,
ಲೋಕಯ್ಯ ನಾಯ್ಕ್,
ಬಿ ಶಿವರಾಮ ,
ದಿವಾಕರ ಮಾಳಪ್ಪಮಕ್ಕಿ,
ಲತೇಶ್ ಎಂ,
ಶೇಷಪ್ಪ ಮಾಳಪ್ಪಮಕ್ಕಿ ,
ಗೋಪಾಲ ಪಾಟಳಿ ಪೆರಿಯಪು,
ಪುನೀತ್ ಬೊಳಿಯೂರು ಆಯ್ಕೆಯಾದರು.

LEAVE A REPLY

Please enter your comment!
Please enter your name here