ನಾಳೆ ಮಂಗಳೂರಿನಲ್ಲಿ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

0

 

ವಿನೀತ್ ಮಂಡೆಕೋಲು ಮತ್ತು ಬಳಗದವರಿಂದ
ಕೊಳಲು ವಾದನ

ಮಂಗಳೂರಿನ ಕುದ್ಮುಲ್ ರಂಗರಾವ್
ಪುರಭವನದಲ್ಲಿ ನಾಳೆ (ಅ.14) ರಂದು ನಡೆಯುವ 16 ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ -2022 ರಲ್ಲಿ ವಿನೀತ್ ಮಂಡೆಕೋಲು ಮತ್ತು ಬಳಗದವರಿಂದ ಅಪರಾಹ್ನ 2 ಗಂಟೆಗೆ ಕೊಳಲು ವಾದನ ನಡೆಯಲಿದೆ.

LEAVE A REPLY

Please enter your comment!
Please enter your name here